ನೇಕಾರರ-ನೇಣು-ಕುಣಿಕೆಯಾಗುತ್ತಿರುವ-ಚಂದೇರಿ-ನೂಲು

Ashoknagar, Madhya Pradesh

Aug 18, 2021

ನೇಕಾರರ ನೇಣು ಕುಣಿಕೆಯಾಗುತ್ತಿರುವ ‘ಚಂದೇರಿ ನೂಲು’...

ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಮಧ್ಯಪ್ರದೇಶದ ಚಂದೇರಿ ಪಟ್ಟಣದಲ್ಲಿ ಶತಮಾನಗಳಷ್ಟು ಹಳೆಯದಾದ ಚಂದೇರಿ ಬಟ್ಟೆಯ ವ್ಯಾಪಾರ ಸ್ಥಗಿತಗೊಂಡಿದೆ. ಸುರೇಶ್ ಕೋಲಿಯಂತಹ ಅನೇಕ ನೇಕಾರರು ಯಾವುದೇ ಬೇಡಿಕೆಯಿಲ್ಲದೆ, ಪಾವತಿಸದ ಬಾಕಿಗಳು ಮತ್ತು ಖಾಲಿಯಾಗಿರುವ ಸಂಪನ್ಮೂಲಗಳಿಂದಾಗಿ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ

Translator

N. Manjunath

Want to republish this article? Please write to zahra@ruralindiaonline.org with a cc to namita@ruralindiaonline.org

Author

Mohit M. Rao

ಮೋಹಿತ್ ಎಂ.ರಾವ್ ಬೆಂಗಳೂರು ಮೂಲದ ಸ್ವತಂತ್ರ ವರದಿಗಾರರು.ಅವರು ಪ್ರಮುಖವಾಗಿ ಪರಿಸರದ ಜೊತೆಗೆ ಕಾರ್ಮಿಕ ಮತ್ತು ವಲಸೆ ವಿಷಯಗಳ ಕುರಿತಾಗಿ ಅವರು ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.

Translator

N. Manjunath