ಲಾಕ್‌ಡೌನ್‌ನಿಂದಾಗಿ-ಕಾಲೂ-ದಾಸ್‌-ಅವರ-ರದ್ದಿ-ಸಂಗ್ರಹಿಸುವ-ಕಸುಬಿಗೆ-ಒದಗಿದ-ಸಂಕಷ್ಟ

South 24 Parganas, West Bengal

Mar 30, 2021

ಲಾಕ್‌ಡೌನ್‌ನಿಂದಾಗಿ ಕಾಲೂ ದಾಸ್‌ ಅವರ ರದ್ದಿ ಸಂಗ್ರಹಿಸುವ ಕಸುಬಿಗೆ ಒದಗಿದ ಸಂಕಷ್ಟ

ಮರುಬಳಕೆಗಾಗಿ ವಸ್ತುಗಳನ್ನು ಸಂಗ್ರಹಿಸಲು, ತಮ್ಮ ಹಳ್ಳಿಯಿಂದ ಕೊಲ್ಕತ್ತಕ್ಕೆ ಪ್ರಯಾಣಿಸುವ ಕಾಲೂ ದಾಸ್‌, ಕೆಲವು ವಾರಗಳ ಹಿಂದೆ, ಎಂದಿನಂತೆ ತಮ್ಮ ಕಸುಬನ್ನು ಮತ್ತೆ ಪ್ರಾರಂಭಿಸಿದರು. ಆದರೆ, ಈ ವ್ಯವಹಾರವೀಗ ನಿರಾಶಾಜನಕವಾಗಿದ್ದು, ಲಾಭವೂ ಕಡಿಮೆಯಾಗಿದೆ. ಇವರ ಪತ್ನಿಯು ಸಹ ತಮ್ಮ ಕೆಲಸವನ್ನು ಕಳೆದುಕೊಂಡಿದ್ದು, ಇವರ ಪರಿವಾರವು ತೊಂದರೆಗೆ ಸಿಲುಕಿದೆ.

Want to republish this article? Please write to zahra@ruralindiaonline.org with a cc to namita@ruralindiaonline.org

Author

Puja Bhattacharjee

ಪೂಜಾ ಭಟ್ಟಾಚಾರ್ಜೀ ಕೋಲ್ಕತಾ ಮೂಲದ ಸ್ವತಂತ್ರ ಪತ್ರಕರ್ತರು. ಅವರು ರಾಜಕೀಯ, ಸಾರ್ವಜನಿಕ ನೀತಿ, ಆರೋಗ್ಯ, ವಿಜ್ಞಾನ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ವರದಿ ಮಾಡುತ್ತಾರೆ.

Translator

Shailaja G. P.

ಶೈಲಜಾ (shailaja1.gp@gmail.com) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.